ಸುದ್ದಿಗಳು

Social Media

16,000FansLike
748FollowersFollow
2,000SubscribersSubscribe

Advertisement

spot_img

ತಾಜಾ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ನೃತ್ಯಾಲಯ ತಂಡದ ವಿಶೇಷ ಭರತ ನಾಟ್ಯ

ಮೈಸೂರು: ಭಾರತೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟವು ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಮ್ಮಿಕೊಂಡಿರುವ ವಾರಾಂತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ನೃತ್ಯಾಲಯ ಟ್ರಸ್ಟ್ ಮೈಸೂರು ತಂಡದವರು ಶನಿವಾರ (ಏ....

ಮೋದಿ ಜನರಿಗೆ ಕೊಟ್ಟಿರುವುದು ಖಾಲಿ ಚೊಂಬು

ಬಳ್ಳಾರಿ : ಭಾರತೀಯ ಚೊಂಬು ಪಾರ್ಟಿ, ನರೇಂದ್ರ ಮೋದಿ ಪಕ್ಷ ಜನರಿಗೆ ಖಾಲಿ ಚೊಂಬು ಕೊಟ್ಟಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.ನಗರದ ಪುರಸಭಾ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ...

ಕೈ ಕೊಟ್ಟ ಮತಯಂತ್ರ: ವಡಿಯಾಂಡಳ್ಳಿ ಗ್ರಾಮದಲ್ಲಿ 7:30 ರ ವರೆಗೂ ಮುಂದುವರೆದ ಮತದಾನ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಡಿಯಾಂಡಳ್ಳಿ ಗ್ರಾಮದ ಭೂತ್ ನಂ144 ರಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ರಾತ್ರಿ‌ 7-30 ರ ವರೆಗೂ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಸುಮಾರು 3.19 ರಿಂದ 4 .30 ವರೆಗೆ...

ಸಮಗ್ರ ಸುದ್ದಿಗಳು

ಸಿನಿ ಮಿಲ್ಸ್

ಕನ್ನಡದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್​​ವುಡ್​ ಹಿರಿಯ ನಟ, ಕನ್ನಡದ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ...

“ಬಡವ” ಡಾಲಿ ಈಗ “ಕೋಟಿ”

ಜೂನ್ 14ಕ್ಕೆ ಧನಂಜಯ ಹೊಸ ಸಿನಿಮಾ ಬಿಡುಗಡೆ ಡಾಲಿ ಧನಂಜಯ ನಾಯಕರಾಗಿರುವ ಹೊಸ ಸಿನಿಮಾಕ್ಕೆ ಕೋಟಿ ಎಂದು ಹೆಸರಿಡಲಾಗಿದೆ. ಬಡವ ರಾಸ್ಕಲ್...

ಯುಗಾದಿ, ಈದ್ ಪ್ರಯುಕ್ತ ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಚಿತ್ರದ ಟೈಟಲ್ ಟೀಸರ್ ಮತ್ತು ಫಸ್ಟ್ ಲುಕ್ ರಿಲೀಸ್

"ಬನಾರಸ್" ಚಿತ್ರದ ಮೂಲಕ ಗಮನ ಸೆಳೆದಿರುವ ಝೈದ್ ಖಾನ್ ಹಾಗೂ ಈ ವರ್ಷದ ಮೊದಲ ಹಿಟ್ "ಉಪಾಧ್ಯಕ್ಷ" ಚಿತ್ರದ ನಿರ್ದೇಶಕ...

ಮಾಟ-ಮಂತ್ರ ಪ್ರತಿತಂತ್ರ

ಚಿತ್ರ: ಅವತಾರ ಪುರುಷ 2ನಿರ್ದೇಶನ: ಸಿಂಪಲ್ ಸುನಿನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯತಾರಾಗಣ: ಶರಣ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಾಣಿ, ಆಶಿಕಾ...

ಭಯಭೀತಿಯ ನಡುವೆ ಕಾಮಿಡಿ ಕಚಗುಳಿ!

ಚಿತ್ರ: ಮ್ಯಾಟ್ನಿನಿರ್ದೇಶನ: ಮನೋಹರ್ ಕಾಂಪಲ್ಲಿನಿರ್ಮಾಣ: ಪಾರ್ವತಿಗೌಡತಾರಾಗಣ: ಸತೀಶ್ ನೀನಾಸಂ, ರಚಿತಾರಾಮ್, ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ್ ಕೆ.ಆರ್.ಪೇಟೆ, ಪೂರ್ಣಚಂದ್ರ ಹಾಗೂ...

ಕ್ರೀಡೆ